ಮಧು ಪತ್ತಾರ ಅನುಮಾನಾಸ್ಪದ ಸಾವು, ಕಪ್ಪು ಪಟ್ಟಿ ಧರಿಸಿ ಮತದಾನ

ರಾಯಚೂರು: ಇಂದು ದೇಶದಾದ್ಯಂತ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ಇಂದು ನಡೆಯುತ್ತಿದೆ. ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಾವು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಯುವಕರು ಮತದಾನ ಮಾಡಿದ್ದಾರೆ. ಶಕ್ತಿನಗರದ ಡಿಎವಿ ಪಬ್ಲಿಕ್ ಶಾಲೆಯ ಬೂತ್‌ಗೆ, ಸುಮಾರು 100 ರಿಂದ 120ಕ್ಕೂ ಹೆಚ್ಚು ಮತದಾರರು ಕಪ್ಪು ಪಟ್ಟಿ ಧರಿಸಿ ಮತ ಕೇಂದ್ರಕ್ಕೆ ಆಗಮಿಸಿ, ಮತ ಚಲಾವಣೆ ಮಾಡಿದರು.

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆ: ಕೊಲೆಯೋ? ಆತ್ಮಹತ್ಯೆಯೋ? #justiceformadhu


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv