ಸಿಎಂ ಉದಾಸಿ ಪರ ಮತ ಯಾಚನೆ ಮಾಡಿದ ನಟ ಯಶ್​

ಹಾವೇರಿ: ಹಾನಗಲ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಂ ಉದಾಸಿ ಪರ ಮತಯಾಚನೆ ಮಾಡಲು ನಟ ಯಶ್ ತೆರದ ವಾಹನದಲ್ಲಿ ಪ್ರಚಾರ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಸಿ ಸಿ.ಎಂ ಉದಾಸಿ ಪರ ಮತಯಾಚನೆ ಮಾಡಿದರು. ಈ ವೇಳೆ ಯಶ್​ರನ್ನ ಅವರ ಅಭಿಮಾನಿಗಳು ಚಪ್ಪಾಳೆ ಮೂಲಕ ಸ್ವಾಗತಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv