ಯಾದಗಿರಿಯಲ್ಲಿ ಕಮಲಕ್ಕೆರಡು, ಕೈಗೊಂದು, ತೆನೆಗೊಂದು

ಯಾದಗಿರಿ: ಹಿಂದುಳಿದ ಜಿಲ್ಲೆ ಯಾದಗಿರಿಯ ಅಭಿವೃದ್ಧಿ ಮಾಡ್ಲಿಕ್ಕೆ ಅಂತಾ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 2 ಕ್ಷೇತ್ರಗಳನ್ನ ಬಾಚಿಕೊಂಡಿದ್ರೆ. ಕಾಂಗ್ರೆಸ್, ಜೆಡಿಎಸ್ ತಲಾ ಒಂದೊಂದು ಕ್ಷೇತ್ರದಲ್ಲಿ ಜಯಗಳಿಸಿವೆ.

ಫಲಿತಾಂಶದ ವಿವರ ಈ ಕೆಳಗಿನಂತಿದೆ

ಸುರಪುರ-ನರಸಿಂಹ ನಾಯಕ-ಬಿಜೆಪಿ(104426 ಮತಗಳು)
ಶಹಾಪುರ-ಶರಣಬಸಪ್ಪ ದರ್ಶನಾಪುರ-ಕಾಂಗ್ರೆಸ್​​(78642 ಮತಗಳು)
ಯಾದಗಿರಿ-ವೆಂಕಟರೆಡ್ಡಿ-ಬಿಜೆಪಿ (62227 ಮತಗಳು)
ಗುರುಮಿಠ್ಕಲ್​​-ನಾಗನಗೌಡ ಬರಬೊಂಡಾ-ಜೆಡಿಎಸ್(​​79627 ಮತಗಳು)