5ನೇ ತಿಂಗಳ ಪುಣ್ಯತಿಥಿ, ಅಂಬಿ ಸಮಾಧಿಗೆ ಸುಮಲತಾ ಪೂಜೆ

ಬೆಂಗಳೂರು: ಇಂದು ದಿವಗಂತ ಅಂಬರೀಶ್ ಅವರ ಐದನೇ ತಿಂಗಳ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಬಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಇಷ್ಟು ದಿನ ಎಲೆಕ್ಷನ್​ನಲ್ಲಿ ಬ್ಯುಸಿಯಿದ್ದ ಸುಮಲತಾ, ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಬಂದು ಪೂಜೆ ಸಲ್ಲಿಸಿದರು. ಇನ್ನು, ಸುಮಲತಾ ಅಂಬರೀಶ್​ ಜೊತೆ ಪುತ್ರ ಅಭಿಷೇಕ್, ದೊಡ್ಡಣ್ಣ, ರಾಕ್​​ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv