ಟೀಮ್​​​​ ಇಂಡಿಯಾದಲ್ಲಿ ಹೈಟ್ ಪ್ಲೇಯರ್ ಯಾರು ಗೊತ್ತಾ..?

ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿರುವಂತಹ ಆಟಗಾರರು ಮಾತ್ರ ಕ್ರೀಡೆಗಳಲ್ಲಿ ಆಡಲು ಸಾಧ್ಯ. ಹಾಗಾಗಿ ಆಟಗಾರರ ದೇಹದ ಎತ್ತರ, ಫಿಟ್ನೆಸ್, ಹೆಲ್ತ್ ಹೀಗೆ ಎಲ್ಲಾವುಗಳಲ್ಲಿ ಉತ್ತಮ ಸ್ಥಿತಿಯಲ್ಲಿರಬೇಕು. ಇನ್ನು ಎತ್ತರದ ಪ್ಲೇಯರ್​​ಗಳನ್ನ ಕಾಣುವುದಂದ್ರೆ ಅದು ಹೆಚ್ಚಾಗಿ ಬಾಸ್ಕೆಟ್ ಬಾಲ್ ಹಾಗೂ ವಾಲಿಬಾಲ್​​​​​. ಅದರಲ್ಲೂ ಬಾಸ್ಕೆಟ್​​ ಬಾಲ್​​​​ ಪ್ಲೇಯರ್​​ಗಳಂತೂ ಜಿರಾಫೆ ತರ ಇರ್ತಾರೆ. ಅದ್ರಂತೆ ಟೀಮ್ ಇಂಡಿಯಾದ ಆಟಗಾರರು ಎಷ್ಟೆಷ್ಟು ಎತ್ತರ ಇದ್ದಾರೆ.

ಹಾರ್ದಿಕ್ ಪಾಂಡ್ಯನೇ ಹೈಟ್ ಪರ್ಸನ್
ಹೌದು.. ಟೀಮ್ ಇಂಡಿಯಾ 14 ಪ್ಲೇಯರ್​​ಗಳ ಹೈಟ್​​​ ನೋಡಿದ್ರೆ, ಅದರಲ್ಲಿ ಎಲ್ಲರಿಗಿಂತ ಹಾರ್ದಿಕ್ ಪಾಂಡ್ಯ ಬಿಗ್​​​​ ಮ್ಯಾನ್. ಹಾಗಾದ್ರೆ ಇನ್ನುಳಿದ ಆಟಗಾರರ ಹೈಟ್ ಎಷ್ಟು ಅನ್ನೋದನ್ನ ನೋಡಿ.

* ಕೆ.ಎಲ್. ರಾಹುಲ್ – 5.11 ಎತ್ತರ.

* ಜಸ್​​​​ಪ್ರಿತ್ ಬುಮ್ರಾ- 5.8.

* ಕೇದರ್ ಜಾದವ್ – 5.4

* ಮನಿಷ್ ಪಾಂಡೆ- 5.8
* ಕುಲ್​​​​ದೀಪ್ ಯಾದವ್- 5.6

* ಭುವನೇಶ್ವರ್ ಕುಮಾರ್- 5.10
* ಯಜುವೇಂದ್ರ ಚಹಲ್- 5.6

* ರೋಹಿತ್ ಶರ್ಮಾ- 5.8
* ವಿರಾಟ್ ಕೊಹ್ಲಿ – 5.9.

* ಹಾರ್ದಿಕ್ ಪಾಂಡ್ಯ- 6.0
* ಮಹೇಂದ್ರ ಸಿಂಗ್ ಧೋನಿ- 5.9.

* ಅಜಿಂಕ್ಯಾ ರಹಾನೆ- 5.6
* ಅಕ್ಷರ್ ಪಟೇಲ್- 6.0.

* ಶಿಖರ್ ಧವನ್- 5.11