ನಾವು ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡಿಲ್ಲ-ಅನಿತಾ ಕುಮಾರಸ್ವಾಮಿ

ಚನ್ನಪಟ್ಟಣ: ಕ್ಷೇತ್ರದ ಜೆಡಿಎಸ್​ ​ಅಭ್ಯರ್ಥಿ ಹೆಚ್​ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣ ಸ್ಪರ್ಧೆ ಕುರಿತು ಫಸ್ಟ್‌ ನ್ಯೂಸ್ ಜೊತೆ ಮಾತನಾಡಿದ್ದು ಕಳೆದ ಬಾರಿ ತುಂಬಾ ಕಡಿಮೆ ಅಂತರದಲ್ಲಿ ಸೋತಿದ್ದೆ ಈ ಬಾರಿ ಕ್ಷೇತ್ರದ ಅಭಿವೃದ್ಧಿ ಕಾರಣಕ್ಕೆ ನಮಗೆ ಮತ ಹಾಕಬೇಕು. ಎಚ್​.ಎಂ.ರೇವಣ್ಣ ಒಳಗಿನವರೋ, ಹೊರಗಿನವೋ ಜನ ನಿರ್ಧರಿಸುತ್ತಾರೆ. ನಾವು ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡಿಲ್ಲ, ಒಳಒಪ್ಪಂದ ಅನ್ನೋದು ಕಾಂಗ್ರೆಸ್ ಅಪಪ್ರಚಾರ.ಮೋದಿ ಹೇಳಿಕೆಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿರುವ ಅವರ ಪತ್ನಿ ಅನಿತಾ ಜೊತೆಗೆ ಫಸ್ಟ್‌ನ್ಯೂಸ್ ಪ್ರತಿನಿಧಿ ನಡೆಸಿರುವ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv