ಜಲಸಂಪನ್ಮೂಲ ಸಚಿವ ನೀರಾವರಿ ನಿಗಮ ಕಚೇರಿಗೆ ಡಿಢೀರ್​ ಭೇಟಿ

ಧಾರವಾಡ: ಜಲಸಂಪನ್ಮೂಲ ಸಚಿವ‌ ಡಿ.ಕೆ.‌ ಶಿವಕುಮಾರ್​​ ನಗರದ ಕೆಸಿಡಿ ರಸ್ತೆಯಲ್ಲಿವ ನೀರಾವರಿ ನಿಗಮ‌ ನಿಯಮಿತ ಕಚೇರಿಗೆ ದಿಢೀರ್​​ ಭೇಟಿ ನೀಡಿದರು. ಸಚಿವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ತುರ್ತು ಸಭೆ ನಡೆಸಿದ್ದಾರೆ.
ನೀರಾವರಿ ನಿಗಮ ವಲಯದ ಧಾರವಾಡ, ಮುನಿರಾಬಾದ್​​, ಶಿವಮೊಗ್ಗ, ಕಲಬುರ್ಗಿ, ಶಿವಮೊಗ್ಗ ಜಿಲ್ಲೆಗಳ ಮುಖ್ಯ ಇಂಜಿನಿಯರ್​ಗಳ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com