ಮತದಾನಕ್ಕು ಮುನ್ನ ಕೈಕೊಟ್ಟಿರುವ ಮತಯಂತ್ರ

ಮೈಸೂರು: ಮತದಾನಕ್ಕು ಮುನ್ನ ಮತಯಂತ್ರ ಕೈಕೊಟ್ಟಿರುವ ಘಟನೆ ಮೈಸೂರಿನ ಚಾಮರಾಜ ಕ್ಷೇತ್ರದ ಮತಗಟ್ಟೆ ಸಂಖ್ಯೆ 230ರಲ್ಲಿ ನಡೆದಿದೆ. ಮತಯಂತ್ರ ಸರಿಪಡಿಸುವ ಕೆಲಸದಲ್ಲಿ ಸಿಬ್ಬಂದಿನಿರತರಾಗಿದ್ದಾರೆ. ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಮತಕೇಂದ್ರ ಇದಾಗಿದೆ. ಮತದಾನ ಕೇಂದ್ರದ ಮುಂದೆ ಜನರು ಕಾಯುತ್ತಿದ್ದಾರೆ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv