ವಿಶ್ವೇಶ್ವ ತಿರ್ಥ ಸ್ವಾಮೀಜಿಯಿಂದ ಮತದಾನ

ಉಡುಪಿ: ಪೇಜಾವರ ಮಠದ ವಿಶ್ವೇಶ್ವ ತಿರ್ಥ ಸ್ವಾಮೀಜಿಯವರು ಉಡುಪಿ ನಾರ್ತ್ ಸ್ಕೂಲ್​​ನಲ್ಲಿ ಮತದಾನ ಮಾಡಿದ್ದಾರೆ.