ಮಾಜಿ ಸಂಸದ ಡಿ.ಕೆ. ನಾಯ್ಕರ್​ ಪತ್ನಿ ಬೆಂಬಲ ಕೋರಿದ ವಿನಯ್ ಕುಲಕರ್ಣಿ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಇಂದು ಮಾಜಿ ಸಂಸದ ಡಿ.ಕೆ. ನಾಯ್ಕರ್​ ಅವರ ಪತ್ನಿ ಯಲ್ಲಮ್ಮ ನಾಯ್ಕರ್​ ಅವರನ್ನ ಭೇಟಿಯಾದರು. ಈ ವೇಳೆ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಯಲ್ಲಮ್ಮ ನಾಯ್ಕರ್ ಬಳಿ ಮನವಿ ಮಾಡಿಕೊಂಡರು. ಈ ಹಿಂದೆ ಧಾರವಾಡ ಲೋಕಸಭಾ ಕ್ಷೇತ್ರದಿಂದ, ಡಿಕೆ ನಾಯ್ಕರ್ 4 ಬಾರಿ ಕಾಂಗ್ರೆಸ್​ನಿಂದ ಸಂಸದರಾಗಿದ್ದರು


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv