ರಾಜ್ಯಾದ್ಯಂತ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಬೈಕ್​ ಱಲಿ

ಬೀದರ್​​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನತೆಗೆ ಮುಟ್ಟಿಸಲು ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಜಿಲ್ಲಾ ಬಿಜೆಪಿ ಘಟಕದಿಂದ ಬೈಕ್​ ಜಾಥಾ ನಡೆಸಲಾಗುತ್ತಿದೆ.

ಬೀದರ್​ ಸೇರಿದಂತೆ, ಹಾವೇರಿ, ಕಾರವಾರ, ತುಮಕೂರು, ಧಾರವಾಡ, ಬಾಗಲಕೋಟೆಯಲ್ಲಿ ಬಿಜೆಪಿ ಪ್ರಮುಖರ ನೇತೃತ್ವದಲ್ಲಿ ಬೈಕ್​ ಱಲಿ ನಡೆಯಿತು. ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪದೊಂದಿಗೆ ಱಲಿಯಲ್ಲಿ ಪ್ರಧಾನಿ ಪರ ಘೋಷಣೆ ಕೂಗಲಾಯಿತು.


Follow us on:

YouTube: firstNewsKannada  Instagram: firstnews.tv  Facebook: firstnews.tv Twitter: firstnews.tv