‘ರಾಜಕಾರಣಿಗಳ ದುಃಸ್ವಪ್ನ ಮರೆಯಬೇಕಾದರೆ ಕ್ವಾರ್ಟರ್ ಹೊಡಿಲೇಬೇಕು’

ಧಾರವಾಡ : ದುಃಸ್ವಪ್ನಗಳಾಗಿ ಕಾಡುವ ರಾಜಕಾರಣಿಗಳನ್ನು ಮರೆಯಬೇಕಾದರೆ ಒಂದು ಕ್ವಾರ್ಟರ್ ಹೊಡಿಲೇಬೇಕೆಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ನಗರದ ಆಲೂರು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾತ್ರಿ ಎಣ್ಣೆ ಹೊಡೆದ್ರೇನೆ ನಿದ್ದೆ ಬರೋದು. ಇಲ್ಲಾ ಅಂದ್ರೆ ಬರೀ ರಾಜಕೀಯ ನಾಯಕರಾದ ಸಿದ್ದರಾಮಯ್ಯ, ಯಡಿಯ್ಯೂರಪ್ಪ ಅವರುಗಳೇ ಕನಸಲ್ಲಿ ಬರ್ತಾರೆ. ಇದೊಂದು ದುರಂತ ಎಂದು ಮರೆಯಬೇಕೆಂದರೆ, ಒಂದು ಕ್ವಾರ್ಟರ್ ಹೊಡಿಯಲೇ ಬೇಕಾದ ಅಗತ್ಯ ಬಂದಿದೆ ಎಂದು ಸಾಹಿತಿ ಕುಂ.ವೀ. ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv