ಉಡುಪಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ಉಡುಪಿ: ಉಡುಪಿಯಲ್ಲಿ ಇಂದು ಸಂಜೆ ಗುಡುಗು-ಸಿಡಿಲು ಸಹಿತ ಮಳೆಯಾಗಿದೆ. ಸತತವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆ ಜನರಿಗೆ ತಂಪೆರೆದಿದೆ. ಬೆಳಗ್ಗೆಯಿಂದ ಬಿಸಿಲಿನಲ್ಲಿ ಬೆಂದಿದ್ದ ಜನತೆ ಮಳೆ ನೋಡಿ ಖುಷಿ ಪಟ್ಟರು. ಆದ್ರೆ ಗುಡುಗು-ಸಿಡಿಲುಗಳ ಬಾರೀ ಆರ್ಭಟ ಆತಂಕವನ್ನೂ ಉಂಟು ಮಾಡಿತ್ತು.

Leave a Reply

Your email address will not be published. Required fields are marked *