ಉಡುಪಿಯ ರಣಾಂಗಣದಲ್ಲಿ ಸೆಣಸಲಿರುವ ಕೈ ನಾಯಕರು

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ 218 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಉಡುಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಂದ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಅನ್ನೋ ಲಿಸ್ಟ್ ಇಲ್ಲಿದೆ.

  • ಉಡುಪಿ – ಪ್ರಮೋದ್ ಮಧ್ವರಾಜ್
  • ಕಾಪು – ವಿನಯ್ ಕುಮಾರ್ ಸೊರಕೆ
  • ಬೈಂದೂರು – ಕೆ.ಗೋಪಾಲ್ ಪೂಜಾರಿ
  • ಕುಂದಾಪುರ – ರಾಕೇಶ್ ಮಲ್ಲಿ
  • ಕಾರ್ಕಳ – ಹೆಚ್.ಗೋಪಾಲ್ ಭಂಡಾರಿ

Leave a Reply

Your email address will not be published. Required fields are marked *