ತುಮಕೂರಿನ ಎಲ್.ರಮೇಶ್ ನಾಪತ್ತೆ, ಆತಂಕದಲ್ಲಿ ಕುಟುಂಬಸ್ಥರು

ತುಮಕೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ 7 ಜೆಡಿಎಸ್​​ ಮುಖಂಡರು ನಾಪತ್ತೆಯಾಗಿದ್ದು, ಅವರಲ್ಲಿ ತುಮಕೂರಿನ ಎಲ್.ರಮೇಶ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ತುಮಕೂರಿನ ಸರಸ್ವತಿಪುರಂನಲ್ಲಿರುವ ರಮೇಶ್​ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಪತ್ನಿ ಮಂಜುಳ, ಮಕ್ಕಳಾದ ದಿಶಾ, ಶೋಭಿತ್ ಕಂಗಾಲಾಗಿದ್ದಾರೆ. ವೈನ್ಸ್ ಬ್ಯುಸಿನೆಸ್  ಮಾಡುತ್ತಿದ್ದ ರಮೇಶ್ ಶನಿವಾರ ರಾತ್ರಿ ತಮ್ಮ ನೆಲಮಂಗಲದ ಸ್ನೇಹಿತರೊಂದಿಗೆ ಶ್ರೀಲಂಕಾ ಪ್ರವಾಸ ತೆರಳಿದ್ದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv