ಪುಲ್ವಾಮಾ ವೀರರಿಗೆ ಬಾಲಿವುಡ್‌ ಬಿಗ್​ ಸೆಲ್ಯೂಟ್​

ದೆಹಲಿ: ಜಮ್ಮು&ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ವೀರ ಯೋಧರ ಬಲಿದಾನದ ಸ್ಮರಣಾರ್ಥಕವಾಗಿ ‘ತು ದೇಶ್‌ ಹೈ ಮೇರಾ’ ಎಂಬ ಧ್ಯೇಯ ವಾಕ್ಯದ ಸಾಂಗ್‌ ರಿಲೀಸ್‌ ಮಾಡಲಾಗ್ತಿದೆ. ಈ ಹಾಡಿಗೆ ಬಾಲಿವುಡ್ ನಟರಾದ ಅಮಿತಾಬ್‌ ಬಚ್ಚನ್, ಆಮೀರ್ ಖಾನ್, ರಣ್‌ಬೀರ್ ಕಪೂರ್ ಸಾಂಗ್‌ ಸಾಥ್​ ನೀಡಿದ್ದಾರೆ. ಹಾಡಿನ ಮೇಕಿಂಗ್‌ ನಲ್ಲಿ ಕಾಣಿಸಿಕೊಂಡಿರುವ ನಟರ ಜೊತೆ ಸಲ್ಮಾನ್ ಖಾನ್, ಅಜಯ್ ದೇವಗನ್, ರಣ್‌ವೀರ್ ಸಿಂಗ್, ವರುಣ್ ಧವನ್, ಅನೂಪ್ ಖೇರ್‌, ಅಕ್ಷಯ್‌ ಕುಮಾರ್ ಮತ್ತು ಶಾರೂಖ್​ ಖಾನ್​ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv