ಅಂತರ್​​​ ಜಿಲ್ಲಾ ಕಳ್ಳರನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ ಕಲಘಟಗಿ ಖಾಕಿ ಪಡೆ..!

ಹುಬ್ಬಳ್ಳಿ: ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಂಕರ್​​ ನಾಯ್ಕ್​​, ಶಿವಾನಂದ ಬಂಧಿತ ಕಳ್ಳತನದ ಆರೋಪಿಗಳು. ಇವರು ಬೀಗ ಹಾಕಿದ ಮನೆಗೆ ಕನ್ನ ಹಾಕುತ್ತಿದ್ರು. ಈ ಇಬ್ಬರು ಅಂತರ್​​ ಜಿಲ್ಲಾ ಕಳ್ಳರು ಆಗಿದ್ದು, ಬಂಧಿತರಿಂದ ₹60 ಲಕ್ಷ ರೂಪಾಯಿ ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ. 9 ಪ್ರಕರಣಗಳಲ್ಲಿ ಈ ಕಳ್ಳರು ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com