ತೇಜಸ್ವಿ ಸೂರ್ಯರಿಂದ ಬೆಳ್ಳಂಬೆಳಗ್ಗೆ ಮತಬೇಟೆ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಇಂದು ಬೆಳ್ಳಂಬೆಳಗ್ಗೆ ಮತಬೇಟೆ ನಡೆಸಿದ್ರು. ನಗರದ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತೇಜಸ್ವಿ ಸೂರ್ಯ ಮತಯಾಚನೆ ಮಾಡಿದರು. ತೇಜಸ್ವಿ ಸೂರ್ಯಗೆ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಶಾಸಕ ವಿ.ಸೋಮಣ್ಣ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರುಗಳು ಸಾಥ್ ನೀಡಿದ್ರು. ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರದ ವಾಯುವಿಹಾರಿಗಳ ಬಳಿ   ಮತಯಾಚಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv