2 ಏಕದಿನ ಪಂದ್ಯ: ಭಾರತ ತಂಡ ಪ್ರಕಟ

ಪ್ರವಾಸಿ ವೆಸ್ಟ್ ಇಂಡೀಸ್​ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ತಂಡ ಇಂತಿದೆ:
ವಿರಾಟ್​ ಕೊಹ್ಲಿ (ಕ್ಯಾಪ್ಟನ್)
ರೋಹಿತ್​ ಶರ್ಮಾ
ಶಿಖರ್​ ಧವನ್​
ಅಂಬಟಿ ರಾಯುಡು
ಮನೀಶ್​ ಪಾಂಡೆ
ಎಂಎಸ್​ ಧೋನಿ (ವಿಕೆಟ್​ ಕೀಪರ್​)
ರಿಷಭ್​ ಪಂತ್​
ಆರ್​ ಜಡೇಜಾ
ಯುಜುವೇಂದ್ರ ಚಹಲ್
ಕುಲದೀಪ್​ ಯಾದವ್​
ಮೊಹಮದ್​ ಶಮಿ
ಖಲೀಲ್​ ಅಹ್ಮದ್​
ಶಾರ್ದೂಲ್ ಠಾಕೂರ್​
ಕೆಎಲ್ ರಾಹುಲ್​