‘ಮಗನೇ ದರ್ಶನ್..! ನೀನು ಈ ಕಾರಣಕ್ಕೆ ಇಷ್ಟ’

ಮಂಡ್ಯ: ಮಗನೇ ದರ್ಶನ್ ! ನೀನು ಈ ಕಾರಣಕ್ಕೆ ಇಷ್ಟ ಎಂದು ಫೇಸ್​ಬುಕ್​ನಲ್ಲಿ ಸುಮಲತಾ ಅಂಬರೀಶ್ ವಿಡಿಯೋ ಪೊಸ್ಟ್​ ಹಾಕಿದ್ದಾರೆಇಂದು ದರ್ಶನ್, ಸುಮಲತಾ ಅಂಬರೀಶ್​ ಪರ ಕೆ.ಆರ್.ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಅದೇ ಗ್ರಾಮದ ಕುಮಾರ್ ಎಂಬ ರೈತರ ಹಸುವಿನಿಂದ ಹಾಲು‌ ಕರೆದಿದ್ದಾರೆ. ಈ ಬಗ್ಗೆ ಸುದ್ದಿ ಹರಡಿದ ನಂತರ ವಿಷಯ ತಿಳಿದ ಸುಮಲತಾ, ದರ್ಶನ್ ಕೆಲಸ ಮೆಚ್ಚಿಕೊಂಡಾಡಿದ್ದಾರೆ. ಇನ್ನು ಈ ಕುರಿತು ಫೇಸ್​ಬುಕ್​ನಲ್ಲಿ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸಿದಿದ್ದಾರೆ.

ಮಗನೇ ದರ್ಶನ್ ನೀನು ಈ ಕಾರಣಕ್ಕೆ ಇಷ್ಟ …

Posted by Sumalatha Ambareesh on Thursday, April 11, 2019


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv