ಮತಗಟ್ಟೆ ನಿಯಮ ಉಲ್ಲಂಘಿಸಿದ್ರಾ ರಾಮುಲು?

ಬಳ್ಳಾರಿ: ಬಳ್ಳಾರಿ ಸಂಸದ ಶ್ರೀರಾಮುಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೂತ್​ ನಂ 52 ರಲ್ಲಿ ಮತ ಚಲಾಯಿಸಿದ್ರು. ವಿಶೇಷ ಅಂದ್ರೆ ಮತಯಂತ್ರಕ್ಕೆ ಊಫ್ ಊಫ್​ ಎಂದು ಹಲವು ಬಾರಿ ಊದಿದ ರಾಮುಲು, ಮತಯಂತ್ರದ ಮುಂದೆ ಕೈ ಮುಗಿದು ಧ್ಯಾನ ಮಾಡಿದ್ರು. ಅವರ ಈ ನಡೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.