ಕೊಲಂಬೊ ಬಸ್​​ಸ್ಟಾಂಡ್​​ನಲ್ಲಿ ಭಾರೀ ಪ್ರಮಾಣದಲ್ಲಿ ಬಾಂಬ್ ಡಿಟೊನೇಟರ್​​ಗಳ ಪತ್ತೆ

ಕೊಲಂಬೊ: ಸರಣಿ ಬಾಂಬ್​ ಸ್ಫೋಟಗಳಿಂದ ಆಘಾತಕ್ಕೀಡಾಗಿರುವ ಶ್ರೀಲಂಕಾದಿಂದ ಮತ್ತೊಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ. ರಾಷ್ಟ್ರ ರಾಜಧಾನಿ ಕೊಲಂಬೋದ ಪ್ರಮುಖ ಬಸ್​​ಸ್ಟಾಂಡ್​ ಒಂದರ ಬಳಿ ಭಾರೀ ಪ್ರಮಾಣದಲ್ಲಿ ಬಾಂಬ್​​ಗಳ​ ಸ್ಫೋಟಕ್ಕೆ ಬಳಸುವ ಡಿಟೊನೇಟರ್​​ಗಳು ಪತ್ತೆಯಾಗಿವೆ. ಒಟ್ಟು 87 ಡಿಟೊನೇಟರ್​​ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv