ಆಯನೂರು ಮಂಜುನಾಥ್​ ಮತದಾನದ ಹಕ್ಕು ಚಲಾವಣೆ

ಶಿವಮೊಗ್ಗ: ಇಂದು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ನಡೆಯುತ್ತಿದೆ. ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್​ ಮತದಾನ ಮಾಡಿದರು. ಶಿವಮೊಗ್ಗದ ಮಿಳ್ಳಘಟ್ಟ ಸರಕಾರಿ ಶಾಲೆಯಲ್ಲಿ ಆಯನೂರು ಮಂಜುನಾಥ್​ ಮತ ಚಲಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv