ತೇಜಸ್ವಿಸೂರ್ಯ ಪರ ಎಸ್​ಎಂ ಕೃಷ್ಣ ಭರ್ಜರಿ ರೋಡ್​ ಶೋ..

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಹಿರಿಯ ಮುಖಂಡ ಮಾಜಿ ಸಿಎಂ ಎಸ್.ಎಂ.ಕೃಷ್ಣ ಭರ್ಜರಿ ಪ್ರಚಾರ ನಡೆಸಿದ್ರು. ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್.ಎಂ.ಕೃಷ್ಣ ಪ್ರಚಾರ ನಡೆಸಿದರು. ಇನ್ನು, ಎಸ್.ಎಂ.ಕೃಷ್ಣ ಅವರಿಗೆ ಆರ್.ಅಶೋಕ್, ವಿ.ಸೋಮಣ್ಣ ಸಾಥ್ ನೀಡಿದರು. ಇನ್ನು, ಆರ್​.ಅಶೋಕ್​ ಹಾಗೂ ವಿ.ಸೋಮಣ್ಣ, ತೇಜಸ್ವಿಸೂರ್ಯ ಪರ ಪ್ರಚಾರಕ್ಕೆ ಬರುತ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೆ ಇಂದು ಎಸ್​​ಎಂ ಕೃಷ್ಣರ ಜೊತೆ ಪ್ರಾಚರದಲ್ಲಿ ಭಾಗಿಯಾಗಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv