ಸಕಲ ಸರ್ಕಾರಿ ಗೌರವದೊಂದಿಗೆ ಸಚಿವ ಸಿಎಸ್ ಶಿವಳ್ಳಿ ಅಂತ್ಯಕ್ರಿಯೆ

ಹುಬ್ಬಳ್ಳಿ: ನಿನ್ನೆ ಹೃದಯಾಘಾತದಿಂದ ಮೃತರಾದ ಸಚಿವ ಶಿವಳ್ಳಿ ಯವರ ಅಂತ್ಯಕ್ರಿಯೆಯನ್ನು ಹಾಲುಮತದ ಸಂಪ್ರದಾಯದಂತೆ ಇಂದು ಅವರ ಸ್ವಂತ ಊರಾದ ಯರಗುಪ್ಪಿ ಗ್ರಾಮದಲ್ಲಿ ನೆರವೇರಿಸಲಾಗಿದೆ. ಶಿವಳ್ಳಿಯವರ ತಂದೆ ತಾಯಿಯ ಸಮಾಧಿ ಪಕ್ಕದಲ್ಲೆ ಶಿವಳ್ಳಿಯವರ ಸಮಾಧಿ ಮಾಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಸಚಿವ ಶಿವಳ್ಳಿಯವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇನ್ನು ಅಂತ್ಯಕ್ರಿಯೆಯಲ್ಲಿ ಸಿ ಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಎಂಬಿ ಪಾಟೀಲ್, ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: http://firstnews.tv/shivalli-daughter-writes-exam-despite-father-funeral/4/


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv