ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ

ದಾವಣಗೆರೆ: ಜಗಳೂರು ಪಟ್ಟಣದ ನೆಹರು ರಸ್ತೆಯಲ್ಲಿರುವ ಚೇತನಾ ಬಟ್ಟೆ ಅಂಗಡಿ ಹಾಗೂ ಎಸ್ಎಸ್ ​ಮಾರ್ಟ್ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.  ಖದೀಮರು ಬಟ್ಟೆ ಅಂಗಡಿ ಬೀಗ‌ ಮುರಿದು ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ. ಮುಸುಕುಧಾರಿ ಖದೀಮರ ಈ ಕೃತ್ಯ ಎಸ್ಎಸ್​ ಮಾರ್ಟ್  ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv