ಅಂಬಾನಿ ಮಗನ ಮದುವೆ; ಇನ್ವಿಟೇಶನ್​ ಕಾರ್ಡ್ ಬೆಲೆಯೇ​ ₹ 1.5 ಲಕ್ಷ ..!

ಮುಂಬೈ: ಖ್ಯಾತ ಉದ್ಯಮಿ ಮುಕೇಶ್​ ಅಂಬಾನಿ ಅವರ ಪುತ್ರ ಆಕಾಶ್​ ಅಂಬಾನಿ ಅವರ ಪುತ್ರ ಮದುವೆ ನಿಶ್ಚಯವಾಗಿದ್ದು ನಿಮಗೆಲ್ಲಾ ತಿಳಿದೇ ಇದೆ. ಇದೀಗ ಮುಕೇಶ್​ ಮತ್ತು ನೀತಾ ಅಂಬಾನಿ ತಮ್ಮ ಪುತ್ರನ ಮದುವೆಯನ್ನು ಧಾಂ ಧೂಮ್​ ಎಂದು ಮಾಡುತ್ತಿದ್ದು, ಏರ್ಪಾಟುಗಳೆಲ್ಲಾ ಜೋರಾಗಿ ನಡೆದಿವೆ.

ಈ ಮಧ್ಯೆ, ಅಂಬಾನಿ ಪುತ್ರ ಆಕಾಶ್​ ಮದುವೆಯು ಇನ್ವಿಟೇಶನ್​ ಕಾರ್ಡ್ ಅದ್ದೂರಿಯಾಗಿ ತಯಾರಿಸಲಾಗಿದೆ. ಅದರ ವೆಚ್ಚ​ ತಲಾ ಒಂದು ಕಾರ್ಡ್​ಗೆ ಒಂದೂವರೆ ಲಕ್ಷ ರೂ ತಗುಲಿದೆ ಎಂದು ತಿಳಿದುಬಂದಿದೆ..! ಇದರಲ್ಲಿ ಬೆಳ್ಳಿ ಗಣೇಶನ ಪುಟ್ಟ ವಿಗ್ರಹವೂ ಇದೆ.
ಲಗ್ನ ಪತ್ರಿಕೆಯ ವಿಡಿಯೋ ಇಲ್ಲಿದೆ ನೊಡಿ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv