ಅಪಘಾತದಲ್ಲಿ ಬಾನೆತ್ತರಕ್ಕೆ ಹಾರಿ ಬಿದ್ದ ಕಾರ್ಮಿಕ, ಬೆಚ್ಚಿ ಬೀಳಿಸುತ್ತೆ ವಿಡಿಯೋ..!

ಸೌಥ್ ಆಫ್ರಿಕಾದ ಕೇಪ್​ ಟೌನ್​​ನಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುಗರಲ್ಲಿ ದಿಗಿಲು ಹುಟ್ಟಿಸುತ್ತಿದೆ. ವಿಡಿಯೋದಲ್ಲಿ ಇಬ್ಬರು ರಸ್ತೆ ರಿಪೇರಿ ಮಾಡುತ್ತಿದ್ದ ಕಾರ್ಮಿಕರು ನಡೆದುಕೊಂಡು ಹೋಗ್ತಿರ್ತಾರೆ. ಈ ವೇಳೆ ಹಿಂಬದಿಯಿಂದ ಬಂದ ಟೊಯೋಟಾ ಕಾರು ಓರ್ವ ಕಾರ್ಮಿಕನಿಗೆ ಗುದ್ದಿದೆ. ಪರಿಣಾಮ ಕಾರ್ಮಿಕ ಆಳೆತ್ತರಕ್ಕೆ ಹಾರಿ ಬಿದ್ದಿದ್ದಾನೆ. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಂದು ವಾಹನದ ಡ್ಯಾಶ್​​​ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಪಘಾತದ ಹೊಡೆತಕ್ಕೆ 32 ವರ್ಷದ ಕ್ಸೊಲೆಲೆ ಫಿಂಡೆಲಾ ಗಂಭೀರವಾಗಿ ಗಾಯಗೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv