ಸಚಿವ ರೇವಣ್ಣರ ನಿಂಬೆ ಹಣ್ಣು ಕೊಳೆತು ಹೋಗಿದೆ: ಶಾಸಕ ರೇಣುಕಾಚಾರ್ಯ

 ಬೆಂಗಳೂರು:  ರೇವಣ್ಣ ಅವರ ನಿಂಬೆ ಹಣ್ಣು ಕೊಳೆತು ಹೋಗಿದೆ. ರೇವಣ್ಣರ ನಿಂಬೆ ಹಣ್ಣಿಗೆ ದೇವೇಗೌಡರೇ  ಬಲಿಯಾಗಿದ್ದಾರೆ ಎಂದು ಹೊನ್ನಾಳಿ ಶಾಸಕ  ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.  ನಗರದಲ್ಲಿ ಮಾತನಾಡಿದ ರೇಣುಕಾಚಾರ್ಯ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಸೋಲಿಗೆ ಸಿಎಂ ಕುಮಾರಸ್ವಾಮಿ ನೇರ ಹೊಣೆ ಹೊತ್ತು ರಾಜಿನಾಮೆ ನೀಡಬೆಕು ಎಂದು ಅವರು ಇದೆ ವೇಳೆ ಅವರು ಆಗ್ರಹಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv