ಕಾಂಗ್ರೆಸ್-ಜೆಡಿಎಸ್​ ಒಪ್ಪಂದ, ಹೀಗಾಗಿ ನನಗೆ ಕ್ಷೇತ್ರದಿಂದ ಹೊರ ಹೋಗಲು ಕಷ್ಟ..!

ಚನ್ನಪಟ್ಟಣ:  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೀಶ್ವರ್​ ಡಿಕೆ ಬ್ರದರ್ಸ್​ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನಾನು ಈ ಕ್ಷೇತ್ರಕ್ಕೆ ಹೊಸಬನೇನೂ ಅಲ್ಲ, ಹಲವು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇನ್ನೂ ನನ್ನ ಪ್ರತಿಸ್ಪರ್ಧಿಗಳು ಹೊಸಬರು, ಕುಮಾರಸ್ವಾಮಿ ಮತ್ತು ಹೆಚ್​.ಎಮ್​. ರೇವಣ್ಣ ಇಬ್ಬರೂ ಈ ಕ್ಷೇತ್ರಕ್ಕೆ ಹೊಸಬರು. ಇದೆಲ್ಲಾ ಡಿಕೆಶಿ ಸಹೋದರರ ಪ್ಲಾನ್​ ಎಂದು ಫಸ್ಟ್​ನ್ಯೂಸ್​ ಜೊತೆಗೆ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv