ರಾಮನಗರ ಜಿಲ್ಲೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ 218 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಮನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಂದ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಅನ್ನೋ ಲಿಸ್ಟ್ ಇಲ್ಲಿದೆ.

  • ಕನಕಪುರ-ಡಿ.ಕೆ.ಶಿವಕುಮಾರ್
  • ಮಾಗಡಿ-ಹೆಚ್.ಸಿ.ಬಾಲಕೃಷ್ಣ
  • ರಾಮನಗರ-ಹೆಚ್.ಎ. ಇಕ್ಬಾಲ್ ಹುಸೇನ್
  • ಚನ್ನಪಟ್ಟಣ-ಹೆಚ್.ಎಂ.ರೇವಣ್ಣ

Leave a Reply

Your email address will not be published. Required fields are marked *