ರಾಮನಗರದಲ್ಲಿ ತೆನೆ ಹೊತ್ತ ಮಹಿಳೆಯದ್ದೇ ಕಾರುಬಾರು!

ರಾಮನಗರ: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ 4 ಕ್ಷೇತ್ರಗಳ ಪೈಕಿ 3 ಕ್ಷೇತ್ರವನ್ನು ಜೆಡಿಎಸ್​​​ ತನ್ನದಾಗಿಸಿಕೊಂಡರೆ, ಒಂದರಲ್ಲಿ ಕಾಂಗ್ರೆಸ್​​ ಗೆದ್ದಿದೆ. ಇನ್ನು ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಫಲಿತಾಂಶದ ವಿವರ

ಮಾಗಡಿ – ಎ. ಮಂಜುನಾಥ್ – ಜೆಡಿಎಸ್ (119492 ಮತಗಳು)
ರಾಮನಗರ – ಹೆಚ್.ಡಿ. ಕುಮಾರಸ್ವಾಮಿ – ಜೆಡಿಎಸ್​ (92626 ಮತಗಳು)
ಕನಕಪುರ – ಡಿ.ಕೆ.ಶಿವಕುಮಾರ್ – ಕಾಂಗ್ರೆಸ್​ (127552 ಮತಗಳು)
ಚನ್ನಪಟ್ಟಣ – ಹೆಚ್.ಡಿ. ಕುಮಾರಸ್ವಾಮಿ – ಜೆಡಿಎಸ್​​ (87995 ಮತಗಳು)