ರಾಮನಗರದಲ್ಲಿ ಒಟ್ಟು ಶೇ. 79.11ರಷ್ಟು ಮತದಾನ

ರಾಮನಗರ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ಶೇ.79.11ರಷ್ಟು ಮತದಾನವಾಗಿದೆ.
2013 : 82 .94 %
2018 : 79.11 %

ಜಿಲ್ಲೆಯ ಮತದಾನದ ವಿವರ

  • ಮಾಗಡಿ 85.80 %
  • ರಾಮನಗರಂ 82.55 %
  • ಕನಕಪುರ 83.16 %
  • ಚನ್ನಪಟ್ಟಣ 85.86 %

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv