ರಂಜಾನ್​​ ಶಾಂತಿ, ಸೌಹಾರ್ದದಿಂದ ಬಾಳಲು ಧರ್ಮಗುರುಗಳ ಕರೆ

ಬಳ್ಳಾರಿ: ಇಂದು ನಾಡಿನೆಲ್ಲೆಡೆ ಮುಸ್ಲಿಂರ ಪವಿತ್ರ ಹಬ್ಬ ರಂಜಾನನ್ನು ಸಂಭ್ರಮದಿಂದ ಆಚರಿಸುವ ಮೂಲಕ ಅಲ್ಲಾಹುನನ್ನು ಆರಾಧಿಸಲಾಗುತ್ತಿದೆ. ಅಂತೆಯೇ ಇತ್ತ ಗಣಿನಾಡು ಬಳ್ಳಾರಿಯಲ್ಲಿ ರಂಜಾನ್​ನನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಈದ್ಗಾ ಮೈದಾನದಲ್ಲಿ ಮಸ್ಲಿಂ ಸಮುದಾಯವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಶಾಂತಿ, ಸೌಹಾರ್ದದಿಂದ ಬಾಳಲು ಧರ್ಮಗುರುಗಳು ಕರೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv