ಶ್ರೀಕೃಷ್ಣ ಕೂಡ ಒಬ್ಬ ರಾಜಕಾರಣಿಯಾಗಿದ್ದ: ಡಿಕೆ ಶಿವಕುಮಾರ್

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉಡುಪಿಗೆ ಭೇಟಿ ಕೊಟ್ಟರೂ ಶ್ರೀ ಕೃಷ್ಣ ಮಠ ದರ್ಶನಕ್ಕೆ ಹೋಗದೇ ಇದ್ದುದ್ದರ ಬಗ್ಗೆ ಇಂಧನ ಸಚಿವ ಡಿಕೆ ಶಿವಕುಮಾರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ದೇವಸ್ಥಾನಕ್ಕೆ ಹೋಗುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ ಎಂದು ಹೇಳಿರುವ ಅವರು ಶ್ರೀಕೃಷ್ಣ ಕೂಡ ಒಬ್ಬ ರಾಜಕಾರಣಿಯಾಗಿದ್ದ. ಇನ್ನು, ಸಿದ್ದರಾಮಯ್ಯ ಅವರೇನೂ ಮುಜರಾಯಿ ಇಲಾಖೆಯನ್ನ ಬಂದ್​ ಮಾಡಿಲ್ಲ ಅಲ್ವಾ ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv