ಎಲೆಕ್ಷನ್​ ಮುಗಿಯೋವರೆಗೂ ಮೋದಿ ಚಿತ್ರಕ್ಕೆ ತಡೆ ನೀಡಿದ ಚುನಾವಣಾ ಆಯೋಗ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ರಿಲೀಸ್​ಗೆ ಮತ್ತೆ ವಿಘ್ನ ಉಂಟಾಗಿದೆ. ನಿಗದಿಯಂತೆ ಏಪ್ರಿಲ್​ 11 ರಂದು (ನಾಳೆ) ರಿಲೀಸ್ ಆಗಬೇಕಿತ್ತು, ಆದ್ರೆ ಚುನಾವಣಾ ಆಯೋಗ ತಡೆ ನೀಡಿದೆ. ಲೋಕಸಭಾ ಚುನಾವಣೆ ಮುಗಿಯುವರೆಗೂ ಸಿನಿಮಾ ರಿಲೀಸ್​​ ಮಾಡಬಾರದು ಅಂತಾ ಹೇಳಿದೆ. ಪ್ರಧಾನಿ ಮೋದಿಯ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ನಿನ್ನೆ ತಿರಸ್ಕರಿಸಿತ್ತು. ಆದ್ರೆ ಇದೀಗ ಚುನಾವಣಾ ಆಯೋಗ ಚಿತ್ರತಂಡಕ್ಕೆ ಶಾಕ್ ನೀಡಿದೆ.

ನಿನ್ನೆ ಸುಪ್ರೀಂಕೋರ್ಟ್​​ ಏನ್​ ಹೇಳಿತ್ತು..? ವಿವೇಕ್ ಓಬೇರಾಯ್ ನಿರಾಳ, ಪಿಎಂ ಮೋದಿ ಚಿತ್ರಕ್ಕೆ ಸ್ಟೇ ನೀಡಲು ‘ಸುಪ್ರೀಂ’ ನಕಾರ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv