ಇಂದು ಪೇಜಾವರಶ್ರೀಗಳ ಹುಟ್ಟುಹಬ್ಬ: ಮಠದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ

ಉಡುಪಿ: ಇಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು 89ನೇ ವಸಂತಕ್ಕೆ ಕಾಲಿಟ್ಟ ಶ್ರೀಗಳು, ಆರಾಧ್ಯದೈವ ಶ್ರೀಕೃಷ್ಣನಿಗೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು. ಉಡುಪಿಯ ಪೇಜಾವರ ಮಠದಲ್ಲಿ ಯತಿಗಳು ಪೂಜೆ ನೆರವೇರಿಸಿದರು. ಶ್ರೀಗಳು ಪೂಜೆ ಸಲ್ಲಿಸಿದ ಫೋಟೋಗಳು ಇಲ್ಲಿವೆ ನೋಡಿ.