ಯಾರು ಈ ಬಾರಿ ಚುಕ್ಕಾಣಿ ಹಿಡಿಯಬೇಕು ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ ಗೊತ್ತಾ?!

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಪೇಜಾವರ ಶ್ರೀಗಳು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮತ್ತೆ ಮೊದಲಿನಂತೆ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ವಿಶೇಷವೆಂದರೆ ಇದೇ ತಿಂಗಳು ಶ್ರೀಗಳ 87ನೇ ವರ್ಷದ ಜಯಂತಿ ಕೂಡ ಇದೆ. ಈ ಹಿನ್ನೆಲೆಯಲ್ಲಿ ಫಸ್ಟ್​ ನ್ಯೂಸ್ ಜೊತೆ ಅವರು ಪ್ರಸಕ್ತ ಚುನಾವಣೆ ಮತ್ತು ರಾಜಕೀಯ ವಿದ್ಯಮಾನ ಸೇರಿದಂತೆ ಹಲವು ಸಂಗತಿಗಳ ಕುರಿತು ಎಕ್ಸ್​ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಸಂದರ್ಶನದ ಸಂಪೂರ್ಣ ವಿಡಿಯೋ ಲಿಂಕ್ ಇಲ್ಲಿದೆ.

Leave a Reply

Your email address will not be published. Required fields are marked *