ತಾಯಿಯ ಜೊತೆ ಬಂದು ಮತದಾನ ಮಾಡಿದ ನಿವೇದಿತಾ ಗೌಡ

ಮೈಸೂರು: ಬಿಗ್​​ ಬಾಸ್​​ ಖ್ಯಾತಿಯ ನಿವೇದಿತಾ ಗೌಡ ಇಂದು ತಮ್ಮ ತಂದೆ ತಾಯಿಯೊಂದಿಗೆ ಆಗಮಿಸಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 215 ರಲ್ಲಿ ಮತದಾನ ಮಾಡಿದರು. ನಿವೇದಿತಾ ಗೌಡ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿ ಸಮಿತಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv