ಮತಗಟ್ಟೆಯಲ್ಲಿ ಮದು ಮಕ್ಕಳು..!

ಹಾವೇರಿ: ಮದುವೆಯ ಬಳಿಕ ನವ ಜೋಡಿ ಮತಗಟ್ಟೆಗೆ ಆಗಮಿಸಿ ವೋಟ್ ಮಾಡಿದ್ದಾರೆ. ವರ ಅನೂ ಪ್ಚೂರಿ ಹಾಗೂ ವಧು ಹರ್ಷಿಕಾ ಹಾವೇರಿಯ ಮತಗಟ್ಟೆ ಸಂಖ್ಯೆ 228ರಲ್ಲಿ ಮತ ಚಲಾಯಿಸಿದರು. ನವದಂಪತಿ ಕುಟುಂಬ ಸಮೇತರಾಗಿ ಆಗಮಿಸಿ ವೋಟ್ ಮಾಡಿದ್ದು ವಿಶೇಷವಾಗಿತ್ತು.