ಹಾಡಹಗಲೆ ಮಾಚೋಹಳ್ಳಿ ಗ್ರಾ.ಪಂ​​​ ಸದಸ್ಯನ ಕೊಚ್ಚಿ ಕೊಲೆ

ಬೆಂಗಳೂರು: ಹಾಡಹಗಲೆ ಮಾಚೋಹಳ್ಳಿ ಗ್ರಾಮ ಪಂಚಾಯತ್​​​ ಸದಸ್ಯನನ್ನ ಕೊಚ್ಚಿ ಕೊಲೆ ಮಾಡಲಾಗಿದೆ.  ಬಿಜೆಪಿ ಮುಖಂಡ ನಾರಾಯಣ (44) ಕೊಲೆಯಾದವರು. ಹರೀಶ್ ಎಂಬ ವ್ಯಕ್ತಿ ಗೋಮಾಳದ ಜಾಗದಲ್ಲಿ ಮನೆ ಕಟ್ಟಿದ್ದ. ಇದನ್ನ ನಾರಾಯಣ ಪ್ರಶ್ನೆ ಮಾಡಿದ್ದರು. ಇದೇ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂಬ ಶಂಕೆ  ವ್ಯಕ್ತವಾಗಿದೆ. ಯಾವ ಜಾಗದ ವಿಚಾರವಾಗಿ ಜಗಳ ನಡೆದಿತ್ತೊ ಆದೇ ಜಾಗದಲ್ಲಿ ಕೊಲೆ ಮಾಡಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv