ಕೊಲೆ ಮಾಡಿದ ಎರಡು ಆರೋಪಿಗಳ ಬಂಧನ

ಉಡುಪಿ: ಜಿಲ್ಲೆಯ ಕಾಪು ಸಮೀಪದ, ಕಟಪಾಡಿ ಮೂಡಬೆಟ್ಟು, ವಿದ್ಯಾನಗರ ಪ್ರಕಾಶ್ ಶೆಟ್ಟಿಯವರ ಜಾಗದಲ್ಲಿ ಫೆ.10 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಪ್ರಮುಖ ಆರೋಪಿಯನ್ನು ಉಡುಪಿ ಪೊಲೀಸರು ಕುಂದಾಪುರದಲ್ಲಿ ಬಂಧಿಸಿದ್ದಾರೆ.
ಈರಪ್ಪ ಶಿವ ಬಸಪ್ಪಕರಿಕಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ, ಗುಲ್ಬರ್ಗಾ ಜಿಲ್ಲೆಯ ಕಡಬೂರು ರಸ್ತೆ ಬಳಿಯ ನಿವಾಸಿ, ಸಂತೋಷ್, ಹಾಗೂ ಮುಂಡಗೋಡು ತಾಲೂಕು ಮಳಗಿ ಗ್ರಾಮದ, ಮೌನೇಶ್ ಯಾನೆ ಮೌನೇಶ್ವರ ಮಾಸಿತಯಪ್ಪ ಎಂಬವರನ್ನ ಪೊಲೀಸರು ವಶಕ್ಕೆ ಪಡೆದಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *