ಮುಂಗಾರು ಮಳೆಗೆ ರೈತರ ಮೊಗದಲ್ಲಿ ಹರ್ಷ

ಬೆಳಗಾವಿ: ಜಿಲ್ಲೆಯಲ್ಲಿ ತಿಂಗಳ ಮೊದಲ ವಾರದಿಂದ ಉತ್ತಮ ಮಳೆ ಸುರಿದ್ದಿದ್ದು, ರೈತರು ಹರ್ಷಗೊಂಡಿದ್ದಾರೆ. ನಿನ್ನೆ ರಾತ್ರಿಯಿಂದ ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದೆ.
ಮುಂಗಾರು ಮಳೆಗೆ ರೈತರು ಹರ್ಷಗೊಂಡು ಕೃಷಿ ಕಾರ್ಯಗಳಿಗೆ ಸಿದ್ಧತೆ ನಡೆಸಿದ್ದಾರೆ. ಮುಂಗಾರು ಮಳೆಯಲ್ಲಿ ಉಳುಮೆ ಮಾಡಲು ರೈತ ಸಂತಸಗೊಂಡಿದ್ದಾರೆ. ಇನ್ನು ರಾತ್ರೀಯಿಡಿ ಸುರಿದ ಮಳೆಗೆ ರಸ್ತೆ ಗುಂಡಿಗಳು ಜಲಾವೃತಗೊಂಡಿದ್ದು, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv