ಮತದಾನ ಮಾಡಿದ ಸಚಿವ ಸಾ.ರಾ ಮಹೇಶ್

ಮೈಸೂರು: ಸಚಿವ ಸಾರಾ ಮಹೇಶ್, ಅವರ ಪತ್ನಿ ಅನಿತಾ ಇಂದು ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ರು. ಈ ವೇಳೆ ಅವರ ಮಗ ಧನುಷ್ ಜತೆಯಲ್ಲಿದ್ದರು. ಸಾಲಿಗ್ರಾಮ  ಮತಗಟ್ಟೆಯು ಮಂಡ್ಯ ಲೋಕಸಭಾ ‌ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv