11 Jul 2018
ಮಂಡ್ಯ: ಕಾವೇರಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿ, ಕಾವೇರಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿ ಸಚಿವ ಸಿ.ಎಸ್. ಪುಟ್ಟರಾಜು ನೇಮಕಗೊಂಡಿದ್ದಾರೆ. ಸಮಿತಿಯನ್ನ ರಾಜ್ಯ ಸರ್ಕಾರ ಪುನರ್ ರಚಿಸಿದ್ದು, ಸಮಿತಿಗೆ 7 ಅಧಿಕಾರಿ ಸದಸ್ಯರು ಹಾಗೂ 10 ವಿಶೇಷ ಆಹ್ವಾನಿತರನ್ನು ನೇಮಕಗೊಳಿಸಲಾಗಿದೆ.
ಕಾಡಾ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್, ಮಂಡ್ಯ, ಮೈಸೂರು ಜಿಲ್ಲಾಧಿಕಾರಿಗಳು, ಎಸ್ಪಿಗಳು ಮತ್ತು ಕೃಷಿ, ಕಾವೇರಿ, ಕಬಿನಿ, ವರುಣಾ ನಾಲಾ ಎಂಜಿನಿಯರ್ಗಳಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv