ಪರಿಸರ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಮ್ಯಾರಥಾನ್ ಓಟ!

ಕೊಪ್ಪಳ: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಮ್ಯಾರಥಾನ್‌ ಆಯೋಜಿಸಲಾಗಿತ್ತು. ವಿಶ್ವ ಪರಿಸರ ಸಪ್ತಾಹ ಹಾಗೂ ಪ್ಲಾಸ್ಟಿಕ್ ಮಾಲಿನ್ಯ ತಡೆ ಕುರಿತು  ಜಾಗೃತಿ ಮೂಡಿಸಲು, ನಗರಸಭೆ ಹಾಗೂ ಕಿರ್ಲೋಸ್ಕರ್-ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಹಯೋಗದಲ್ಲಿ ಮ್ಯಾರಥಾನ್ ನಡೆಸಲಾಯಿತು. ಗೌರಿಶಂಕರ್ ದೇವಾಲಯದಿಂದ ಶುರುವಾದ ಮ್ಯಾರಥಾನ್‌ಗೆ ಮ್ಯಾರಥಾನ್ ಗೆ  ಹಸ್ತಾಕ್ಷರ ಮಾಡುವ ಮೂಲಕ ಜಿಲ್ಲಾ  ಅರಣ್ಯಾಧಿಕಾರಿ ಯಶ್ ಪಾಲ್ ಚಾಲನೆ ನೀಡಿದರು. ಮ್ಯಾರಥಾನ್‌ನಲ್ಲಿ ಎಸಿ ರವಿ ತಿರ್ಲಾಪುರ, ತಹಶಿಲ್ದಾರ್ ಗುರುಬಸವರಾಜ್ ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv