ವಿದ್ಯುತ್‌ ತಂತಿ ತುಳಿದ ಇಬ್ಬರು ಸಾವು

ಧಾರವಾಡ: ತುಂಡಾಗಿ ಬಿದಿದ್ದ ವಿದ್ಯುತ್ ತಂತಿ‌ ತಗುಲಿ ಇಬ್ಬರ ಸಾವನ್ನಪ್ಪಿರೋ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಯ್ಯ ಪೂಜಾರ (45) ಹಾಗೂ ಮುತ್ತು ಪೂಜಾರ (25) ಮೃತಪಟ್ಟ ದುರ್ದೈವಿಗಳು. ಭತ್ತದ ಗದ್ದೆಗೆ ಗೊಬ್ಬರ ಹಾಕಲು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv