ಸಿಎಂರಿಂದ ‘ಮಹಾ ಪ್ರಸಾದ’ ಬಿಡುಗಡೆ

ಚಾಮರಾಜನಗರ: ಅಕಾಲಿಕವಾಗಿ ಅಗಲಿದ ಆಪ್ತ, ಮಾಜಿ ಸಚಿವ ದಿವಂಗತ ಮಹದೇವ ಪ್ರಸಾದರವರ ಕುರಿತಾದ ‘ಮಹಾ ಪ್ರಸಾದ’ ಸಂಸ್ಮರಣ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಭಾಗಿಯಾಗಿದ್ದರು, ಕಾರ್ಯಕ್ರಮಕ್ಕೂ ಮುನ್ನ ಮಹದೇವ ಪ್ರಸಾದ ಅವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದರು.

Leave a Reply

Your email address will not be published. Required fields are marked *