ವಿದ್ಯಾರ್ಥಿನಿ ಮಧು ಸಾವು, ಅರೋಪಿ ಸಿಐಡಿ ಪೊಲೀಸರ ವಶಕ್ಕೆ

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಈ  ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನದಲ್ಲಿದ್ದ  ಆರೋಪಿ ಸುದರ್ಶನ್ ಯಾದವ್​​ನನ್ನು ನಗರದ ಜೆಎಂಎಫ್​ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶ ಅವಿನಾಶ್ ಗಾಳಿ,  ವಿಚಾರಣೆಗಾಗಿ 4 ದಿನದ ಕಾಲಾವಧಿಗೆ ಆರೋಪಿಯನ್ನ ಸಿಐಡಿ ಪೊಲೀಸರ ವಶಕ್ಕೆ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv