ತಮಿಳುನಾಡಲ್ಲಿ ವೋಟ್​ ಒತ್ತಿದ ಸ್ಟಾರ್​ಗಳ ಸಂಭ್ರಮ ಹೇಗಿತ್ತು ಗೊತ್ತಾ?

ಚೆನ್ನೈ: ದೇಶದಲ್ಲಿ ನಡೆದ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಸೆಲೆಬ್ರೆಟಿಗಳ ಸಂಭ್ರಮ ತುಸುಜೋರಾಗಿಯೇ ಇತ್ತು. ಅದರಲ್ಲೂ ನೆರೆಯ ತಮಿಳುನಾಡಲ್ಲಿ ತಲೈವಾರ ರಜಿನಿಕಾಂತ್​ರಿಂದ ಹಿಡಿದು ತಲಾ ಅಜಿತ್​ರವರೆಗೂ ಸ್ಟಾರ್​​ಗಳೆಲ್ಲಾ ಜನಸಾಮಾನ್ಯರ ಜೊತೆ ಕ್ಯೂನಲ್ಲಿ ನಿಂತು ವೋಟ್ ಮಾಡಿರೋದು ಗಮನ ಸೆಳೆದಿದೆ.
ಸೂಪರ್‌ಸ್ಟಾರ್ ರಜನಿಕಾಂತ್‌, ಕಮಲ್ ಹಾಸನ್, ಶೃತಿ ಹಾಸನ್, ವಿಜಯ್ ಸೇತುಪತಿ, ಶಿವ ಕಾರ್ತಿಕೇಯನ್, ಸೂರ್ಯ, ಜೋತಿಕಾ, ತ್ರಿಶಾ ಕೃಷ್ಣನ್, ರೆಗಿನಾ ಕಾಸ್ಸಾಂಡ್ರ, ವಡಿವೇಲು, ಲತಾ ರಜನೀಕಾಂತ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಸರತಿಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

View this post on Instagram

My right👆🏻My vote🗳 #TNElection2019 #GoVoteTN

A post shared by Trish (@dudette583) on